ತರಲೆ ಕಾವ್ಸ 2:
ಸಖಿ...
ಈ ದೇಶದಲ್ಲಿ
ಎಲ್ಲರಿಗೂ
ಮಾತಾಡಲು
ಸಂಪೂರ್ಣ
ಸ್ವಾತಂತ್ರ್ಯವಿದೆಯಂತೆ...
ಎಲ್ಲರಿಗೂ
ಮಾತಾಡಲು
ಸಂಪೂರ್ಣ
ಸ್ವಾತಂತ್ರ್ಯವಿದೆಯಂತೆ...
ಹಾಗಾದರೆ
ಈ ಮೊಬೈಲ್
ಬಿಲ್ ಯಾಕೆ ....?
ಬಿಲ್ ಯಾಕೆ ....?
ಮಾತಾಡುವ
ಪ್ರತಿ
ಮಾತಿಗೂ
ಹಣ ತೆರಬೇಕೆ....?
ಹಣ ತೆರಬೇಕೆ....?
-ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ