ತರಲೆ ಕಾವ್ಯ
ಸಖಿ....
'ಪರೋಪಕಾರಕ್ಕಾಗಿ
ಬದುಕು ' ಎಂಬುದು
ಎಲ್ಲರೂ ಹೇಳುವ
ಮಾತೊಂದಿದೆ.
ಬದುಕು ' ಎಂಬುದು
ಎಲ್ಲರೂ ಹೇಳುವ
ಮಾತೊಂದಿದೆ.
ಪರೋಪಕಾರ
ಯಾವಾಗಲೂ
ನಾನೇ ಮಾಡೋದಾದರೆ
ಬೇರೆಯವರು ಯಾಕಿದ್ದಾರೆ?
ಯಾವಾಗಲೂ
ನಾನೇ ಮಾಡೋದಾದರೆ
ಬೇರೆಯವರು ಯಾಕಿದ್ದಾರೆ?
ಕಾಯುತ್ತಿದ್ದೇನೆ
ಅನುದಿನವೂ
ನನಗುಪಕಾರ
ಮಾಡೋರೆಲ್ಲಿದ್ದಾರೆ....?
ಅನುದಿನವೂ
ನನಗುಪಕಾರ
ಮಾಡೋರೆಲ್ಲಿದ್ದಾರೆ....?
-ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ