ಮಂಗಳವಾರ, ಮೇ 19, 2015

ಸಖಿ ಗೀತೆ....92

ತರಲೆ ಕಾವ್ಯ

ಸಖಿ...

'ಕತ್ತೆ ಹಾಗೆ
ಯಾಕಯ್ಯಾ ಹೀಗೆ
ದುಡಿತೀಯಾ'
ಎಂದು ಆಗಾಗ
ಹಲವರು ಕೇಳುತ್ತಾರೆ....!

ಎಂದಾದರೂ
ಎಲ್ಲಾದರೂ
ಯಾವುದಾದರೂ
ಒಂದೇ ಒಂದು
ಕತ್ತೆ ತನಗಾಗಿ
ದುಡಿದುಣ್ಣುವುದನ್ನಿವರು
ನೋಡಿದ್ದಾರೆ?

-ಶಶಿಕಾಂತ ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ