ತರಲೆ ಕಾವ್ಯ :
ಸಖಿ....
ಎಲ್ಲಿ
ಎಲ್ಲಿದ್ದಾರೆ
ನನ್ನ ಪ್ರೀತಿಯ
ಪೇಸ್ ಬುಕ್
ಕವಿಗಳು..?
ನನ್ನ ಪ್ರೀತಿಯ
ಪೇಸ್ ಬುಕ್
ಕವಿಗಳು..?
ಸಖ...
ಅಲ್ಲಿಗೆ
ಹೋಗಿದ್ದಾರೆ
ಗೊಮ್ಮಟನೂರಿಗೆ
ಫೇಸ್ ಲೆಸ್ ಕವಿಯ
ಮೆರವಣಿಗೆಯ
ಪಲ್ಲಕ್ಕಿಗೆ
ಭೋವಿಯಾಗಲು..!!
ಗೊಮ್ಮಟನೂರಿಗೆ
ಫೇಸ್ ಲೆಸ್ ಕವಿಯ
ಮೆರವಣಿಗೆಯ
ಪಲ್ಲಕ್ಕಿಗೆ
ಭೋವಿಯಾಗಲು..!!
-ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ