ಸಖಿ..
ರಾಜನೀತಿ
ರಾಜರಿಗಿರಲಿ
ರಾಜರಿಗಿರಲಿ
ಚಾಣಕ್ಯ
ಸಂಹಿತೆ
ಮಂತ್ರಿಗಳಿಗಿರಲಿ.....
ಮಂತ್ರಿಗಳಿಗಿರಲಿ.....
ಭಗವದ್ಗೀತೆ
ಭಗವಂತನಿಗಿರಲಿ
ಭಗವಂತನಿಗಿರಲಿ
ಶಾಸ್ತ್ರ
ಪುರಾಣ ಪಾಂಡಿತ್ಯ
ಪುರೋಹಿತರಿಗಿರಲಿ.....
ಪುರೋಹಿತರಿಗಿರಲಿ.....
ಈ ನೀತಿ
ಸಂಹಿತೆ ಪಾಂಡಿತ್ಯಗಳು
ರೈತರ ನೆಲೆ
ಕಾರ್ಮಿಕರ ಬೆಲೆ
ಕಲಾವಿದರ ಕಲೆ
ಕಿತ್ತುಕೊಳ್ಳದಿರಲಿ...!!!
ರೈತರ ನೆಲೆ
ಕಾರ್ಮಿಕರ ಬೆಲೆ
ಕಲಾವಿದರ ಕಲೆ
ಕಿತ್ತುಕೊಳ್ಳದಿರಲಿ...!!!
-ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ