ಸಖಿ...
ಇದೆಂತಾ ವಿಸ್ಮಯ..!
ಅಭಿವೃದ್ದಿ
ಹೆಚ್ಚಿದಂತೆಲ್ಲಾ
ಆತ್ಮಹತ್ಯೆಗಳ ಅನಾಹತ.....
ಆತ್ಮಹತ್ಯೆಗಳ ಅನಾಹತ.....
ಕೆಲವರ
ನೆರಳಿಗೆ
ಹಲವರ ಕೊರಳು....
ಹಲವರ ಕೊರಳು....
ಸಡಿಲಗೊಳ್ಳುತ್ತವೆ
ಅನ್ನದಾತನ ಬೇರು.....
ಅನ್ನದಾತನ ಬೇರು.....
ಹೆದ್ದಾರಿಗಳಲಿ
ಐಶಾರಾಮಿ
ಕಾರುಗಳ ತೇರು...!!
ಕಾರುಗಳ ತೇರು...!!
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ