ಮಂಗಳವಾರ, ಮೇ 19, 2015

ಸಖಿ ಗೀತೆ....86

ಸಖಿ...

ಗ್ರಹ ತಾರೆಗಳು
ನಮ್ಮ ಪೂರ್ವೀಕರ
ಅಳತೆಗೋಲುಗಳು
ನಭೋ ಮಂಡಲದಲಿ...!

ಅವುಗಳಳಿದರೂ
ಉಳಿಯುವುವು
ನರಮನುಜರ
ಮೌಡ್ಯ ಮಂಡಲದಲಿ....!!

ಕರ್ಮಠ ಜ್ಯೋತಿಷ್ಯ, 
ಭ್ರಮೆಯ ಭವಿಷ್ಯ....
ಗ್ರಹಗಳ ಕಾಟ
ನಕ್ಷತ್ರಗಳ ಆಟ....!!!

-ಶಶಿಕಾಂತ ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ