ಮಂಗಳವಾರ, ಮೇ 19, 2015

ಸಖಿ ಗೀತೆ....85

ಸಖಿ...

ಪಾಪಿಗಳ
ಪಾರುಪತ್ಯ
ಹೆಚ್ಚಾದಂತೆಲ್ಲಾ
ಪಾಪಗಳ
ಹೆಣಭಾರ
ಕಳೆದುಕೊಳ್ಳಲೆಂದೇ
ಹುಟ್ಟಿಕೊಳ್ಳುತ್ತವೆ
ಮಂದಿರ ಮಸೀದಿ
ಚರ್ಚುಗಳು.
ಗಲ್ಲಿ ಗಲ್ಲಿಗಳಲ್ಲಿ
ಹೆಂಡದಂಗಡಿಗಳು....!!

-ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ