ಸಖಿ....
ಅವಳು ಯಡವಟ್ಟ
ರಾಣಿ
ಏನೇ ಕೇಳಿದ್ರೂ
ಉಲ್ಟಾ ಮಾತು...
ಏನೇ ಕೇಳಿದ್ರೂ
ಉಲ್ಟಾ ಮಾತು...
ಅಂದು
ಆತ್ಮೀಯವಾಗಿ
ಕರೆದು ಕೇಳಿದೆ
'ಊಟ ಮಾಡಿದೇನು?'
ಕರೆದು ಕೇಳಿದೆ
'ಊಟ ಮಾಡಿದೇನು?'
ಖಡಕ್ ಉತ್ತರ
ಬಂತು
'ಮಾಡಿಲ್ಲ ಅಂದ್ರೆ
ಮಾಡಿಸ್ತೀ ಏನು?'
'ಮಾಡಿಲ್ಲ ಅಂದ್ರೆ
ಮಾಡಿಸ್ತೀ ಏನು?'
ಕಿಚಾಯಿಸಲೆಂದೇ
ಮತ್ತೆ ಕೇಳಿದೆ
'ಸ್ನಾನ ಮಾಡಿದೇನು?'
ಮತ್ತೆ ಕೇಳಿದೆ
'ಸ್ನಾನ ಮಾಡಿದೇನು?'
ಉತ್ತರಿಸಿದ್ದರೆ
ಮಾಡಿಸಬಹುದಿತ್ತೇನೋ?
ಅವಳು ನಿರುತ್ತರ....!!!
ಮಾಡಿಸಬಹುದಿತ್ತೇನೋ?
ಅವಳು ನಿರುತ್ತರ....!!!
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ