ಸಖಿ....
'ಯಾರು ಏನೇ
ಹೇಳಲಿ
ನಾನಿರೋದೆ ಹೀಗೆ...'
ನಾನಿರೋದೆ ಹೀಗೆ...'
ಎನ್ನುವವರಿಂದ
ಸಾದ್ಯವಾದಷ್ಟೂ
ದೂರ ಇರಿ...
ಸಾದ್ಯವಾದಷ್ಟೂ
ದೂರ ಇರಿ...
ತೋಳದೊಂದಿಗೆ
ಪ್ರೀತಿ ಪ್ರೇಮ ಪ್ರಣಯ
ಮಾಡಬಹುದೇ ಕುರಿ..!
ಪ್ರೀತಿ ಪ್ರೇಮ ಪ್ರಣಯ
ಮಾಡಬಹುದೇ ಕುರಿ..!
ಅಹಂಕಾರಿಗಳ
ಜೊತೆ
ಸಂಸಾರ ಸಾಗಿಸುವವರ
ಬದುಕಂತೂ
ಅತ್ತ ಹುಲಿ ಇತ್ತ ಧರಿ..!!
ಸಂಸಾರ ಸಾಗಿಸುವವರ
ಬದುಕಂತೂ
ಅತ್ತ ಹುಲಿ ಇತ್ತ ಧರಿ..!!
-ಶಶಿಕಾಂತ ಯಡಹಳ್ಳಿ
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ