ಮಂಗಳವಾರ, ಮೇ 19, 2015

ಸಖಿ ಗೀತೆ.....75

ಸಖಿ....

ಎಲ್ಲಾ 
ಸಂಬಂಧಗಳಿಗೆ
ಅರ್ಥ ಇರಬೇಕು ...!

ಜೊತೆಗೆ.....

ಖಾಯಂಗೊಳಿಸಿಕೊಳ್ಳಲು
ಆರ್ಥಿಕತೆ
ಸಮೃದ್ದವಾಗಿರಬೇಕು ....!!


-ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ