ಮಂಗಳವಾರ, ಮೇ 19, 2015

ಸಖಿ ಗೀತೆ...74

ಸಖಿ..

ನಮಗಾಗಿ
ಕಾಯದ
ಕಾಲಕ್ಕಾಗಿ 
ನಾವ್ಯಾಕೆ
ಕಾಯಬೇಕು ....?

ಉತ್ತಮ 
ಕೆಲಸಾರಂಭಕ್ಕೆ
ಕಾಲ ಗಳಿಗೆಗಿಂತ
ಇಚ್ಚಾಶಕ್ತಿ
ಇರಬೇಕು....!

-ಶಶಿಕಾಂತ ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ