Kavya Srishti Vedike ಕಾವ್ಯ ಸೃಷ್ಟಿ ವೇದಿಕೆ
ಮಂಗಳವಾರ, ಮೇ 19, 2015
ಸಖಿ ಗೀತೆ....73
ಸಖಿ....
ಸತ್ವವನ್ನೇ
ನುಡಿಯುವುದರ
ಲಾಭ ಏನೆಂದರೆ
....
ಹಿಂದೆ ಹೇಳಿದ್ದನ್ನ
ನೆನಪಿಸಿಕೊಳ್ಳಬೇಕಿಲ್ಲ
....!
ಸುಳ್ಳು ಹೇಳುವ
ಸಾರ್ವಕಾಲಿಕ
ಲಾಭವೇನೆಂದರೆ
...
ಹೇಳಿದ್ಯಾವುದನ್ನೂ
ಮರೆಯುವ ಹಾಗಿಲ್ಲ....!!!
-
ಶಶಿಕಾಂತ
ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ