ಸಖಿ....
ಮುತ್ತಿನಂತಾ
ಮಾತೊಂದು
ಮುಂಜಾನೆದ್ದು ಹೇಳ್ತೀನಿ
ಮನಸ್ಸಿಟ್ಟು ಕೇಳ್ತೀರಲ್ಲಾ....
ಮುಂಜಾನೆದ್ದು ಹೇಳ್ತೀನಿ
ಮನಸ್ಸಿಟ್ಟು ಕೇಳ್ತೀರಲ್ಲಾ....
ಪರರ ಮೇಲೆ
ಸದಾ ಅವಲಂಬನೆ
ಅನುಕರಣೀಯವಲ್ಲ..
ಸದಾ ಅವಲಂಬನೆ
ಅನುಕರಣೀಯವಲ್ಲ..
ಹೆಣ
ಹೊರುವವರೂ
ಹೆಗಲು ಬದಲಾಯಿಸುತ್ತಾರೆ
ಎಂಬುದಂತೂ ಸುಳ್ಳಲ್ಲ...
ಹೆಗಲು ಬದಲಾಯಿಸುತ್ತಾರೆ
ಎಂಬುದಂತೂ ಸುಳ್ಳಲ್ಲ...
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ