ಮಂಗಳವಾರ, ಮೇ 19, 2015

ಸಖಿ ಗೀತೆ....76

ಸಖಿ....

ಆ ಲಕ್ಷ್ಮಣ
ರೇಖೆ ಎಳೆದು
ರಕ್ಕಸರಿಂದ
ಸೀತೆ ಕಾಪಾಡಲು
ಯತ್ನಿಸಿದ....

ಈ ಲಕ್ಷ್ಮಣ
ವ್ಯಂಗ್ಯ ರೇಖೆಗಳಲಿ
ಶೋಷಕರ 
ಹುನ್ನಾರ
ಬೆತ್ತಲುಗೊಳಿಸಿದ....

ವಿದಾಯ 
ವ್ಯಂಗ್ಯ ಚಿತ್ರಬ್ರಹ್ಮನಿಗೆ.
ಶ್ರೀಸಾಮಾನ್ಯರ
ಪ್ರತಿನಿಧಿ 
ಆರ್ಕೆ ಲಕ್ಷ್ಮಣರಿಗೆ....!

-ಶಶಿಕಾಂತ ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ