ಮಂಗಳವಾರ, ಮೇ 19, 2015

ಸಖಿ ಗೀತೆ....77

ಸಖೀ..

ಹಣ ಮತ್ತು ಅಧಿಕಾರ
ಪರಿಶ್ರಮದ 
ಫಲವಾದರೆ..

ಕುಟುಂಬ ಹಾಗೂ ಗೆಳೆಯರು
ಬದುಕಿನ 
ಬೇರುಗಳು....

ಸಫಲರಾದೆವೆಂದು
ಫಲಾನುಭವಿಗಳಾಗಿ
ಬೇರುಗಳ ಮರೆತರೆ...!

ನೀರ ನೆಲೆಬಿಟ್ಟು
ಕಾಡ ಕಲ್ಲಮೇಲೆ 
ಅರಳಿದಂತೆ ತಾವರೆ....!!!


-ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ