ಮಂಗಳವಾರ, ಮೇ 19, 2015

ಸಖಿ ಗೀತೆ...54

ಸಖಿ....

ರಸಿಕತೆ 
ಕಾಪಿಟ್ಟುಕೊಳ್ಳುವುದು
ಮನುಷ್ನನ
ಸ್ವಭಾವ.

ರಸಿಕತೆ ರಾಕ್ಷಸತ್ವ
ಪಡೆಯಲು ಕಾರಣ
ಮಾಧ್ಯಮಗಳ 
ಪ್ರಭಾವ.

-ಶಶಿಕಾಂತ ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ