ಸಖಿ...
ನೊಂದವರ
ನಾಡಲ್ಲಿ
ಒಬ್ಬನೇ ನಗುತ್ತಿದ್ದರೆ
ಹುಚ್ಚನೆನ್ನುತ್ತಾರೆ..
ಒಬ್ಬನೇ ನಗುತ್ತಿದ್ದರೆ
ಹುಚ್ಚನೆನ್ನುತ್ತಾರೆ..
ಹುಚ್ಚರೂರಲ್ಲಿ
ಬುದ್ದಿಜೀವಿಯನ್ನೂ
ಮತಿಹೀನನೆನ್ನುತ್ತಾರೆ.
ಬುದ್ದಿಜೀವಿಯನ್ನೂ
ಮತಿಹೀನನೆನ್ನುತ್ತಾರೆ.
ನೋಂದವರಲ್ಲಿ
ನಗೆಹುಟ್ಟಿಸಿ
ಹುಚ್ಚರಲ್ಲಿ ಮತಿ ಹೆಚ್ಚಿಸುವವರು
ಮಹಾತ್ಮನೆನಿಸಿಕೊಳ್ಳುತ್ತಾರೆ.
ಹುಚ್ಚರಲ್ಲಿ ಮತಿ ಹೆಚ್ಚಿಸುವವರು
ಮಹಾತ್ಮನೆನಿಸಿಕೊಳ್ಳುತ್ತಾರೆ.
-
ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ