ಮಂಗಳವಾರ, ಮೇ 19, 2015

ಸಖಿ ಗೀತೆ.....52

ಸಖಿ....

ಆತ ವಕೀಲನನ್ನು ಕೇಳಿದ
'
ಮದುವೆ ನೋಂದನಿಗೆ ಸಾವಿರ
ವಿವಾಹ ವಿಚ್ಚೇದನೆಗೆ ಲಕ್ಷ
ಯಾಕೆ ಈ ತಾರತಮ್ಯ'.....!

ಅನುಭವಿ ವಕೀಲ ಹೇಳಿದ
'
ಬಂಧನಕ್ಕಿಂತ
ಸ್ವಾತಂತ್ರ್ಯಕ್ಕೆ ಹೆಚ್ಚು ಬೆಲೆ
ಬಂಧಮುಕ್ತನಾಗುವುದೊಂದು ಕಲೆ...!!

-ಶಶಿಕಾಂತ ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ