ಮಂಗಳವಾರ, ಮೇ 19, 2015

ಸಖಿ ಗೀತೆ.....51

ಸಖಿ...

'ಆಗಿದ್ದಾಯಿತು
ನಕ್ಕುಬಿಡು
ಹೋಗಿದ್ದೋಯಿತು
ಮರೆತುಬಿಡು'...!

ಹೀಗೆ ಹೇಳುವುದೆಲ್ಲಾ
ಅದೆಂತಾ
ಸುಲಭದ
ಮಾತುಗಳು....!!

ನೆನಪಾದಾಗಲೆಲ್ಲಾ
ಮರುಕಳಿಸುತ್ತವೆ
ಹಳೆಯ
ಗಾಯಗಳು.....!!!

-ಶಶಿಕಾಂತ ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ