ಮಂಗಳವಾರ, ಮೇ 19, 2015

ಸಖಿ ಗೀತೆ.....55

ಸಖಿ...

ಯಾವಾಗ್ಲು
ಎಂಗೇಜ್
ಇರೋರನ್ನ
ಪ್ರೀತಿ ಮಾಡ್ಬಾರ್ದು....!

ಪ್ರೀತಿ
ಮಾಡಿದ್ ಮೇಲೆ
ಬೇರೆ
ಎಂಗೇಜ್ ಆಗ್ಬಾರ್ದು.....!!

ಲವ್ಬು ಅಂದ್ರೆ ಏನು
ಮಕ್ಕಳ ಆಟಾನಾ.
ಬೇಡಾಂದ್ರೆ ದೂರಾಗೊದು
ಪ್ರೀತಿ ಇಷ್ಟೇನಾ.....!!!

-ಶಶಿಕಾಂತ ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ