ಮಂಗಳವಾರ, ಮೇ 19, 2015

ಸಖಿ ಗೀತೆ.....56

ಸಖಿ....

ಹೇಗೋ ಏನೋ
ಲವ್ವು ಆಗ್ತದೆ.

ಇಗೋ ಇದ್ದರೆ
ಲವ್ವು ಸಾಯ್ತದೆ.

ಲವ್ವು ಅನ್ನೋದು
ತ್ಯಾಗ ಕೇಳ್ತದೆ.

ಸಿಟ್ಟು ಸೆಡುವು
ಪ್ರೀತಿ ಕೊಲ್ತದೆ.

-ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ