ಮಂಗಳವಾರ, ಮೇ 19, 2015

ಸಖಿ ಗೀತೆ....57

ಸಖಿ....

ಎಲ್ಲಿಂದಲೊ
ಶುರುವಾಯ್ತು
ನನ್ನ ನಿನ್ನ
ಗೆಳೆತನ....!

ಇನ್ನೇನು
ಒಬ್ಬರನ್ನೊಬ್ಬರು
ಬಿಟ್ಟಿರಲಾರೆವು
ಎಂದುಕೊಂಡಾಗ....!!

ಅಹಂಕಾರ
ಅಡ್ಡ ಬಂದು
ಶುರುವಾಯ್ತು
ಹಗೆತನ.....!!!

-ಶಶಿಕಾಂತ ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ