ಸಖಿ.....
ಪ್ರತಿ ವರ್ಷ
ತಪ್ಪದೇ
ಬಂತು ಹೋಯ್ತು
ಸಂಕ್ರಾಂತಿ.....
ಬಂತು ಹೋಯ್ತು
ಸಂಕ್ರಾಂತಿ.....
ಆದರೂ
ಬದುಕಲ್ಲಿ ಆಗಲಿಲ್ಲ
ಕ್ರಾಂತಿ....
ಬದುಕಲ್ಲಿ ಆಗಲಿಲ್ಲ
ಕ್ರಾಂತಿ....
ಕಳೆಯಲಿಲ್ಲ
ಮನದ ಮುಂದಿನ
ಭ್ರಾಂತಿ.....
ಮನದ ಮುಂದಿನ
ಭ್ರಾಂತಿ.....
ಆಶಾವಾದಿಗಳಿಗೆಲ್ಲಾ
ಶುಭತರಲಿ
ಸಂಕ್ರಾಂತಿ.....
ಶುಭತರಲಿ
ಸಂಕ್ರಾಂತಿ.....
ಆತಂಕಗಳೆಲ್ಲಾ
ದೂರಾಗಿ
ವಿಶ್ವದೆಲ್ಲೆಡೆ ನೆಲೆಸಲಿ
ಸುಖ ಶಾಂತಿ......
ವಿಶ್ವದೆಲ್ಲೆಡೆ ನೆಲೆಸಲಿ
ಸುಖ ಶಾಂತಿ......
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ