ಸಖಿ....
ಆಕೆ ನಕ್ಕಾಗ
ಸಂಕ್ರಾಂತಿ....
ಸಂಕ್ರಾಂತಿ....
ಸಿಟ್ಟಾದಾಗ
ಕ್ರಾಂತಿ....
ಕ್ರಾಂತಿ....
ದೂರವಾದಾಗ
ವಿಭ್ರಾಂತಿ...
ವಿಭ್ರಾಂತಿ...
ಎಂದುಕೊಂಡವರಿಗೆಲ್ಲಾ
ಭ್ರಮೆಯ ತೆರೆ ಸರಿಸಿ
ಬದುಕ ಪ್ರೀತಿ ಹರಿಸಿ
ನೆಮ್ಮದಿ ತರಲಿ
ಈ ಸಂಕ್ರಾಂತಿ.
ಭ್ರಮೆಯ ತೆರೆ ಸರಿಸಿ
ಬದುಕ ಪ್ರೀತಿ ಹರಿಸಿ
ನೆಮ್ಮದಿ ತರಲಿ
ಈ ಸಂಕ್ರಾಂತಿ.
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ