Kavya Srishti Vedike ಕಾವ್ಯ ಸೃಷ್ಟಿ ವೇದಿಕೆ
ಗುರುವಾರ, ಮೇ 21, 2015
ಸಖಿ ಗೀತೆ...111
ಸಖಿ....
ನನ್ನ ಬೇಸರ
ಸಂಕಟ ನೋವು
ಕಣ್ಣೀರಿಗೆ ಕಾರಣ
ಕೇಳುವವರಿಲ್ಲ !
ಅರಿತೋ ಅರಿಯದೆಯೋ
ಮಾಡಿದ ತಪ್ಪುಗಳನ್ನು
ಹುಡುಹುಡುಕಿ
ಕೆದಕುವರೇ ಎಲ್ಲಾ !!
-ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ