ಗುರುವಾರ, ಮೇ 21, 2015

ಸಖಿ ಗೀತೆ....110

ಸಖಿ...

ನನಗೂ ನಿನಗೂ
ಎಲ್ಲರಿಗೂ ಸದಾ
ಸುಖ ಸಂತಸದ
ದ್ಯಾನ....!

ಬದುಕೆಂಬುದು
ಅಂದುಕೊಂಡಷ್ಟು
ಸರಳವಲ್ಲ ಸಖಿ
ಸಂಕಟಗಳ ಜೊತೆ
ಸಹಯಾನ.....!!

ಅನುದಿನ
ಅಗ್ನಿದಿವ್ಯಕ್ಕೊಳಗಾಗಿ
ಸಾಧಿಸಲೇಬೇಕಿದೆ
ಮಹಾಪ್ರಸ್ತಾನ....!!!

-ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ