ಸಖಿ.....
ಪ್ರೀತ್ಸಿ
ಪ್ರೀತ್ಸಿ ಪ್ರೀತ್ಸಿ
ಪ್ರೇಮಿಗಳ
ದಿನಾನಾದ್ರೂ
ಮನಸಾರೆ ಪ್ರೀತ್ಸಿ,
ಪ್ರೇಮಿಗಳ
ದಿನಾನಾದ್ರೂ
ಮನಸಾರೆ ಪ್ರೀತ್ಸಿ,
ವರ್ಷಪೂರಾ
ರೇಗಿಸಿ
ಕಾಯಿಸಿ
ಸತಾಯಿಸಿ
ಗೋಳಾಡಿಸೋದು
ಇದ್ದೇ ಇದೆ.
ರೇಗಿಸಿ
ಕಾಯಿಸಿ
ಸತಾಯಿಸಿ
ಗೋಳಾಡಿಸೋದು
ಇದ್ದೇ ಇದೆ.
ಪ್ರೀತಿಗಾಗಿ
ಪ್ರೀತಿಯನ್ನು
ಪ್ರೀತಿಯಿಂದ
ಕೊನೆವರಿಗೂ
ಪ್ರೀತಿಸುವುದಾದರೆ.....?
ಪ್ರೀತಿಯನ್ನು
ಪ್ರೀತಿಯಿಂದ
ಕೊನೆವರಿಗೂ
ಪ್ರೀತಿಸುವುದಾದರೆ.....?
ಜಾತಿಗಳ ಭಹಿಷ್ಕರಿಸಿ
ಪ್ರೀತಿಸಿ,
ಪ್ರೀತಿಸಿ,
ಧರ್ಮಗಳ
ಧಿಕ್ಕರಿಸಿ
ಪ್ರೀತಿಸಿ.
ಸಂಪ್ರದಾಯಗಳ ಉಲ್ಲಂಗಿಸಿ
ಪ್ರೀತಿಸಿ.
ಪ್ರೀತಿಸಿ.
ಸಂಪ್ರದಾಯಗಳ ಉಲ್ಲಂಗಿಸಿ
ಪ್ರೀತಿಸಿ.
ಪ್ರೀತ್ಸಿ
ಪ್ರೀತ್ಸಿ ಪ್ರೀತ್ಸಿ
ಪ್ರೇಮಿಗಳ
ದಿನಾನಾದ್ರೂ
ನಿಷ್ಕಲ್ಮಷವಾಗಿ
ಪ್ರೀತಿಸಿ.
ಪ್ರೇಮಿಗಳ
ದಿನಾನಾದ್ರೂ
ನಿಷ್ಕಲ್ಮಷವಾಗಿ
ಪ್ರೀತಿಸಿ.
ಇಂತಹುದೇ
ಪ್ರೀತಿಯ ತೀವ್ರತೆಯನ್ನು
ಉಸಿರಿರುವವರೆಗೂ
ನಿಭಾಯಿಸಿ.
ಪ್ರೀತಿಯ ತೀವ್ರತೆಯನ್ನು
ಉಸಿರಿರುವವರೆಗೂ
ನಿಭಾಯಿಸಿ.
ಇಲ್ಲವಾದರೆ
ಪ್ರೀತಿ ಹೆಸರಲ್ಲಿ
ಪ್ರೀತಿ ಕೊಲ್ಲುವ
ಪ್ರೇಮದ್ರೋಹವನ್ನು
ಈ ಕೂಡಲೇ ನಿಲ್ಲಿಸಿ.
ಪ್ರೀತಿ ಹೆಸರಲ್ಲಿ
ಪ್ರೀತಿ ಕೊಲ್ಲುವ
ಪ್ರೇಮದ್ರೋಹವನ್ನು
ಈ ಕೂಡಲೇ ನಿಲ್ಲಿಸಿ.
ಪ್ರೀತ್ಸಿ
ಪ್ರೀತ್ಸಿ ಪ್ರೀತ್ಸಿ
ಪ್ರೇಮಿಗಳ ದಿನದಂತೆ
ಅನುದಿನವೂ
ಅನುಮಾನರಹಿತವಾಗಿ
ಪ್ರೀತಿಸಿ.
ಪ್ರೇಮಿಗಳ ದಿನದಂತೆ
ಅನುದಿನವೂ
ಅನುಮಾನರಹಿತವಾಗಿ
ಪ್ರೀತಿಸಿ.
ಮನುಷ್ಯರನ್ನು
ಮನುಷ್ಯರನ್ನಾಗಿ
ಗೌರವಿಸಿ ಪ್ರೀತಿಸುವ
ಪುಣ್ಯಾತ್ಮರಿಗೆಲ್ಲಾ
ಪ್ರೇಮಿಗಳ ದಿನದ
ಶುಭಾಷಯ.
ಮನುಷ್ಯರನ್ನಾಗಿ
ಗೌರವಿಸಿ ಪ್ರೀತಿಸುವ
ಪುಣ್ಯಾತ್ಮರಿಗೆಲ್ಲಾ
ಪ್ರೇಮಿಗಳ ದಿನದ
ಶುಭಾಷಯ.
-ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ