ಸಖಿ....
ಎಲ್ಲರಿಗೂ
ಗೊತ್ತು
ಈ ಬದುಕೊಂದು
ಸುದೀರ್ಘ ಪಯಣ.
ಈ ಬದುಕೊಂದು
ಸುದೀರ್ಘ ಪಯಣ.
ಯಾರಿಗೂ ದಾರಿ
ಗೊತ್ತಿಲ್ಲ, ಮ್ಯಾಪ್ ಸಿಗ್ತಿಲ್ಲ
ಗೊತ್ತು ಗುರಿಯಂತೂ
ಮೊದಲೇ ಇಲ್ಲ....!
ಗೊತ್ತು ಗುರಿಯಂತೂ
ಮೊದಲೇ ಇಲ್ಲ....!
ಆದರೂ
ಹೊರಟಿದ್ದೇವೆ
ಹುಟ್ಟಿದಂದಿನಿಂದ ಸಾಧನೆಯತ್ತ
ದಿನನಿತ್ಯ ಸಂಚಾರ...
ಹುಟ್ಟಿದಂದಿನಿಂದ ಸಾಧನೆಯತ್ತ
ದಿನನಿತ್ಯ ಸಂಚಾರ...
ಆಚಾರ
ವಿಚಾರಗಳ
ಮೀರಿ ಹುಡುಕಬೇಕಿದೆ
ನಮ್ಮದೇ ದಾರಿ....
ಮೀರಿ ಹುಡುಕಬೇಕಿದೆ
ನಮ್ಮದೇ ದಾರಿ....
ಎಲ್ಲವನ್ನೂ
ಪ್ರಶ್ನಿಸುತ್ತಲೇ
ತಲುಪಲೇಬೇಕಿದೆ
ಅಂದುಕೊಂಡು ಗುರಿ...
ತಲುಪಲೇಬೇಕಿದೆ
ಅಂದುಕೊಂಡು ಗುರಿ...
ದಾರಿ
ತಪ್ಪಿಸಿಕೊಂಡವರು
ಒಬ್ಬರಿಗೊಬ್ಬರು
ಜೊತೆಯಾಗಿ.
ಒಬ್ಬರಿಗೊಬ್ಬರು
ಜೊತೆಯಾಗಿ.
ಮುಂದೆ
ಗುರಿಯಿರಲಿ
ಹಿಂದೆ ಗುರುವಿರಲಿ
ಸಾಗಲಿ ದೂರ ತೀರ ಯಾನ.. !!!
ಹಿಂದೆ ಗುರುವಿರಲಿ
ಸಾಗಲಿ ದೂರ ತೀರ ಯಾನ.. !!!
-ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ