ಗುರುವಾರ, ಮೇ 21, 2015

ಸಖಿ ಗೀತೆ.... 106

ಸಖಿ.....

ಅದೆಷ್ಟು ದಿನ-
ವಾರ ತಿಂಗಳು
ವರ್ಷ ದಶಕಗಳು
ಜೊತೆಗಿದ್ದೇವೆಂಬುದು
ಪ್ರೀತಿಗೆ ಮಾನದಂಡವಲ್ಲ...!

ಪ್ರತಿದಿನ 
ಜೊತೆಗಿದ್ದಷ್ಟು ಕಾಲ
ಪರಿಸ್ಪರ ಗೌರವಿಸುತ್ತಾ
ಆನಂದಿಸುವುದು ಮಾತ್ರ
ಪ್ರೀತಿಯೇ ಹೊರತು
ಬೇರೆಂತಹುದೂ ಇಲ್ಲ.....!!

-ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ