ಗುರುವಾರ, ಮೇ 21, 2015

ಸಖಿ ಗೀತೆ.....105

ಸಖಿ....

ಕೇಜ್ರಿವಾಲ
ಮಹಿಳಾಪರ
ಅನ್ನೋದಂತು ಸುಳ್ಳು....

ಅಯ್ಯೋ ಪಾಪ
ಶೀಲಾ ದೀಕ್ಷೀತ್
ಕಳೆದ ಸಲ 
ಕರುಣೆ ಇಲ್ಲದೇ 
ಸೋಲಿಸೇ ಬಿಟ್ಟ....!

ಈ ಬಾರಿ
ಕಿರಣ್ ಬೇಡಿ
ಬಂದ ದಾರಿಗೆ ಸುಂಕ
ಕೊಡದೇ ಹತ್ತಿಸೇ ಬಿಟ್ಟ
ಸೋಲಿನ ಗಾಡಿ......!!

ಕೇಜ್ರಿವಾಲ
ಮಹಿಳಾಪರ
ಅನ್ನೋದೆಂಗೆ ಹೇಳು...!!!

-ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ