ಸಖಿ...
ಮೋದಿ
ಆಜ್ಞಾಪಿಸಿದರು
ಕಾಂಗ್ರೆಸ್ ಮುಕ್ತ ಭಾರತ.
ಕಾಂಗ್ರೆಸ್ ಮುಕ್ತ ಭಾರತ.
ದಿಲ್ಲಿ ಜನತೆ
ಮೋದಿ
ಆಜ್ಞೆ ಪರಿಪಾಲಿಸಿದರು
ರಾಜಧಾನಿಯನ್ನು
ಕಾಂಗ್ರೆಸನಿಂದ ಮುಕ್ತಗೊಳಿಸಿದರು.
ಆಜ್ಞೆ ಪರಿಪಾಲಿಸಿದರು
ರಾಜಧಾನಿಯನ್ನು
ಕಾಂಗ್ರೆಸನಿಂದ ಮುಕ್ತಗೊಳಿಸಿದರು.
ಮೋದಿ
ಶುರುಮಾಡಿದರು
ಸ್ವಚ್ಚ ಭಾರತ ಅಭಿಯಾನ....
ಸ್ವಚ್ಚ ಭಾರತ ಅಭಿಯಾನ....
ದಿಲ್ಲಿ
ಮತದಾರರು ಆ
ಅಭಿಯಾನ ಪೂರ್ಣಗೊಳಿಸಿದರು
ದೇಶ ಮಾರುತ್ತಿರುವ
ಬಿಜೆಪಿಯನ್ನೇ ಗೂಡಿಸಿದರು.
ಅಭಿಯಾನ ಪೂರ್ಣಗೊಳಿಸಿದರು
ದೇಶ ಮಾರುತ್ತಿರುವ
ಬಿಜೆಪಿಯನ್ನೇ ಗೂಡಿಸಿದರು.
ದಿಲ್ಲಿಗರ
ಮೋದಿ ನಿಷ್ಠೆ
ಸದಾ ಹೀಗೆಯೇ ಇರಲಿ.
ಇಂತಹುದೇ ಬದ್ದತೆ
ದೇಶಾದ್ಯಂತ ಹಬ್ಬಲಿ.
ಸದಾ ಹೀಗೆಯೇ ಇರಲಿ.
ಇಂತಹುದೇ ಬದ್ದತೆ
ದೇಶಾದ್ಯಂತ ಹಬ್ಬಲಿ.
-ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ