ಗುರುವಾರ, ಮೇ 21, 2015

ಸಖಿ ಗೀತೆ....103

ಸಖಿ...

ಕೇಜ್ರಿವಾಲಾ
ತುಂಬಾನೇ
ಮೋಸಾ ಮಾಡಿದ್ರು...

ರಾಜಕೀಯ ಕೊಳೆ
ತೆಗೆಯೋಕೆ
ಪೊರಕೆ ಬಳಸ್ತೇನಂತ ಹೇಳಿ
ವ್ಯಾಕ್ಯೂಮ್ ಕ್ಲೀನರ್ ಬಳಸಿ
ಪೂರಾ ಗೂಡಿಸಿ ಹಾಕಿದ್ರು...

ಕಾಂಗ್ರೆಸ್ ಕರಗಿತು
ಕಮಲ ಮಲಗಿತು
ಜನಶಕ್ತಿಗೆ ಗೆಲುವಾಯಿತು.

-ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ