Kavya Srishti Vedike ಕಾವ್ಯ ಸೃಷ್ಟಿ ವೇದಿಕೆ
ಸೋಮವಾರ, ಮೇ 18, 2015
ಸಖಿ ಗೀತೆ....21
ಸಖಿ.....
ಚಂದ್ರ ತಾರೆ
ಹೂ ಬಳ್ಳಿ ಗಿಡಗಳು
ಕವಿಗಳಿಗಿರಲಿ....!
ಸಿರಿ ಸುರೆ
ಸುಂದರಿಯರು
ಸಿರವಂತರಿಗಿರಲಿ...!!
ಈ ಎಲ್ಲಾ
ಭ್ರಮೆಗಳ ಬಿತ್ತರಿಸುವ
ಮಾಯಾ ಟಿವಿ ಬಡವರಿಗಿರಲಿ !!!
-
-- ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ