ಸೋಮವಾರ, ಮೇ 18, 2015

ಸಖಿ ಗೀತೆ....22



ಸಖಿ......

ನಾಟಕದಾಟ

ನೋಡಲು
ಬೆರಳೆಣಿಕೆಯ ಜನ.....!

ಕ್ಲಬ್ಬು ಪಬ್ಬುಗಳಲ್ಲಿ
ನೋಡಿದಲ್ಲೆಲ್ಲಾ
ಜನವೋ ಜನ.....!!

ಹೀಗಿದೆ
ಕಲೆಯ ಗೋರಿಯ ಮೇಲೆ
ಸುರೆಯ ನರ್ತನ.....!!!



-      -- ಶಶಿಕಾಂತ ಯಡಹಳ್ಳಿ  
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ