ಸೋಮವಾರ, ಮೇ 18, 2015

ಸಖಿ ಗೀತೆ....16



ಸಖಿ ....

ನಿಷ್ಕ್ರೀಯತೆಯೊಳಗೆ

ಹುಟ್ಟಬೇಕು
ಕ್ರಿಯಾಶೀಲತೆ.....!

ಯಾರೇ ದಣಿಯಲಿ,
ಮಲಗಲಿ, ಸಾಯಲಿ....
ಮನುಕುಲದ ಪಯಣ
ನಿಲ್ಲದೇ ಸಾಗಲಿ ....!



-      -- ಶಶಿಕಾಂತ ಯಡಹಳ್ಳಿ
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ