ಸಖಿ....
ಶುಭೋದಯ
ಹೇಳಲು
ನೂರೆಂಟು ದಾರಿ...
ಒಂದಿಷ್ಟು ನೀರಾದರುಣಿಸಿ
ನಿಂತಿದ್ದೇನೆ ಬಾಯಾರಿ...
ನೂರೆಂಟು ದಾರಿ...
ಒಂದಿಷ್ಟು ನೀರಾದರುಣಿಸಿ
ನಿಂತಿದ್ದೇನೆ ಬಾಯಾರಿ...
ಶುಭಕಾರ್ಯಕ್ಕೆ
ಸಹಾಯ ಕೇಳಿದರೆ
ಹೇಳದೇ ಕೇಳದೇ
ಆಗುವರು ಪರಾರಿ..
ಕೆಲಸಕ್ಕಾಗದವರದು
ಬರೀ ಮಾತಿನ ಸವಾರಿ...
ಸಹಾಯ ಕೇಳಿದರೆ
ಹೇಳದೇ ಕೇಳದೇ
ಆಗುವರು ಪರಾರಿ..
ಕೆಲಸಕ್ಕಾಗದವರದು
ಬರೀ ಮಾತಿನ ಸವಾರಿ...
ಬರೀ
ಹಾರೈಕೆಗಳಿಂದ
ಹೊಟ್ಟೆ ತುಂಬದು
ಸಂಕಷ್ಠ ದೂರಾಗದು
ನೋವು ನೀಗದು....
ಹೊಟ್ಟೆ ತುಂಬದು
ಸಂಕಷ್ಠ ದೂರಾಗದು
ನೋವು ನೀಗದು....
ಗೊತ್ತಿದ್ದರೂ
ಹೇಳುತ್ತೇವೆ
ಶುಭೋದಯ
ಪುಕ್ಕಟೆ ಹಾರೈಕೆಗೆ
ಕೊಡಬೇಕಿಲ್ಲ ಆದಾಯ...
ಶುಭೋದಯ
ಪುಕ್ಕಟೆ ಹಾರೈಕೆಗೆ
ಕೊಡಬೇಕಿಲ್ಲ ಆದಾಯ...
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ