ಸಖಿ.....
ದಿನ,
ಕಾಮಕ್ಕೆ
ಹಲವು....
ಖರ್ಚಿಗೆ ಬೇಕು
ಹಣ,
ಪ್ರೇಮಿ ಸಿಕ್ಕಾಗ
ಪ್ರತಿ ಸಲವು....!
ಪ್ರೀತಿ ಆಯ್ತು
ವ್ಯಾಪಾರ,
ಎಲ್ಲಿದೆ ನಿಜದ
ಒಲವು.....
ಯಾಕೆ
ಪ್ರೇಮಕ್ಕೊಂದೇ ದಿನ?
ಪ್ರೀತಿಸಬೇಕು
ದಿನಾ ಪ್ರತಿಕ್ಷಣಾ.
-ಶಶಿಕಾಂತ ಯಡಹಳ್ಳಿ
ವ್ಯಾಪಾರ,
ಎಲ್ಲಿದೆ ನಿಜದ
ಒಲವು.....
ಯಾಕೆ
ಪ್ರೇಮಕ್ಕೊಂದೇ ದಿನ?
ಪ್ರೀತಿಸಬೇಕು
ದಿನಾ ಪ್ರತಿಕ್ಷಣಾ.
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ