ಸಖೀ...
ಬೆಚ್ಚನೆಯ ಮನೆ
ಕಟ್ಟಲು
ಬದುಕೆಲ್ಲಾ
ಸವೆಸಿದೆ.
ಸವೆಸಿದೆ.
ವೆಚ್ಚಕ್ಕೆ
ಹಣ
ಬೇಕಾದಷ್ಟು
ಬಸವಳಿದು
ಸಂಪಾದಿಸಿದೆ.
ಬೇಕಾದಷ್ಟು
ಬಸವಳಿದು
ಸಂಪಾದಿಸಿದೆ.
ಎಲ್ಲಾ ಮಾಡಿ
ವ್ಯರ್ಥವಾಯಿತಲ್ಲಾ
ಇಚ್ಚೆ ಅರಿತು ನಡೆವ
ಸತಿ ಸಿಕ್ಕಲಿಲ್ಲವಲ್ಲಾ.....!
ವ್ಯರ್ಥವಾಯಿತಲ್ಲಾ
ಇಚ್ಚೆ ಅರಿತು ನಡೆವ
ಸತಿ ಸಿಕ್ಕಲಿಲ್ಲವಲ್ಲಾ.....!
ಸಿಕ್ಕವಳು
ರೊಕ್ಕದ ಹಿಂದೆ ಬಿದ್ದಳು.
ಸ್ವರ್ಗಕ್ಕೆ ಕಿಚ್ಚು ಹಚ್ಚುವ
ಕನಸು ನುಚ್ಚುನೂರಾಯಿತಲ್ಲಾ....!!
ರೊಕ್ಕದ ಹಿಂದೆ ಬಿದ್ದಳು.
ಸ್ವರ್ಗಕ್ಕೆ ಕಿಚ್ಚು ಹಚ್ಚುವ
ಕನಸು ನುಚ್ಚುನೂರಾಯಿತಲ್ಲಾ....!!
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ