ಮಂಗಳವಾರ, ಮೇ 19, 2015

ಸಖಿ ಗೀತೆ.....69

ಸಖಿ...

ಮೋಸ ಮಾಡುವ
ವೈದಿಕರಿಗಿಂತ
ಮಾಂಸ ತಿನ್ನುವ
ಮಾದಿಗರೇ ವಾಸಿ....!

ಹುಸಿ ಭ್ರಮೆ ಹುಟ್ಟಿಸುವ
ಧರ್ಮಶಾಸ್ತ್ರಗಳಿಗಿಂತ
ದುಡಿದುಣ್ಣುವ ದಲಿತರಿಗೆ
ಕಾಯಕವೇ ಕಾಶಿ.....!!

-ಶಶಿಕಾಂತ ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ