ಮಂಗಳವಾರ, ಮೇ 19, 2015

ಸಖಿ ಗೀತೆ...65

ಸಖೀ....

ಹೆಣ್ಣಿಗೆ 
ಇರಬಾರದಂತೆ
ಹಠ....

ಗಂಡಿಗೆ
ಇರಕೂಡದಂತೆ
ಚಟ....

ಹಠ ಚಟ 
ಇವೆರಡೂ
ಲಿಂಗಾತೀತ....

ತಂತಿ ಹರಿದ 
ವೀಣೆಯಿಂದ
ಹೊಮ್ಮುವುದೇ ಸಂಗೀತ...!

-ಶಶಿಕಾಂತ  ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ