ಮಂಗಳವಾರ, ಮೇ 19, 2015

ಸಖಿ ಗೀತೆ....64

ಸಖಿ...

ಹಾರೈಕೆಗಳಿಗೇನು ಕಮ್ಮಿ
ಕೇಳದಿದ್ದರೂ 
ಸಿಗುತ್ತದೆ ಪುಗ್ಸಟ್ಟೆ.....

ಆರೈಕೆ ಬೇಕೆಂದರೆ
ಬೆಲೆ ತೆರೆಬೇಕಾಗುತ್ತದೆ
ಸಿಕ್ಕಾಪಟ್ಟೆ......

-ಶಶಿಕಾಂತ ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ