ಮಂಗಳವಾರ, ಮೇ 19, 2015

ಸಖಿ ಗೀತೆ.....63

ಸಖಿ....

ಪ್ರಕೃತಿ 
ಎಲ್ಲರಿಗೂ ಎಲ್ಲವನ್ನೂ
ಸರಿಸಮಾನವಾಗಿಯೇ 
ಕೊಟ್ಟಿರುತ್ತದೆ.

ಹಲವರ ಪಾಲನ್ನು
ಕೆಲವರು ಕಿತ್ತುಕೊಂಡಿದ್ದರಿಂದ
ಅಸಮಾನತೆ
ಅಸಹನೀಯವಾಗಿದೆ.

-ಶಶಿಕಾಂತ  ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ