ಸೋಮವಾರ, ಮೇ 18, 2015

ಸಖೀ ಗೀತೆ....6





ಸಖಿ....

ಕೆಲವು ಜನ ಮೆರೆಯಲು
ಹಲವು ಜನರ ಕಣ್ಣೀರು.

ಯಾರಯಾರದೋ ಶ್ರಮ
ಇನ್ಯಾರದೋ ಹೆಸರು.

ವೇದಿಕೆಯಲಿ ಮೈಮರೆತವರಿಗೆ
ನೇಪತ್ಯದವರು ಕಾಣರು.

ಹುಚ್ಚು ಮುಂಡೆ ಮದುವೇಲಿ
ಉಂಡವರೇ ದೇವರು.....!


-ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ