ಸೋಮವಾರ, ಮೇ 18, 2015

ಸಖೀ ಗೀತೆ....5






ಸಖಿ....

ದಿನವಿಡಿ ತಾಲಿಂನಲ್ಲಿ
ಕೆರಳಿ ಕೆಂಡ ಕಾರುವ
ನಾಟಕದ ನಿರ್ದೇಶಕ....

ಕೊನೆಗೆ ಮೋಹಕ ನಟಿಯ
ನಗೆಯ ಮಾದಕತೆಗೆ
ಮರುಳಾಗಿ ತಣ್ಣಗಾದ.


-ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ