ಸೋಮವಾರ, ಮೇ 18, 2015

ಸಖೀ ಗೀತೆ....4





ಸಖಿ....

ಅರೆ ಅರಿವಿನ

ರಂಗನಿರ್ದೇಶಕ
ಒಂಟಿ ಕಾಲಲ್ಲಿ ನಿಂತು...
ಕುಂಟು ಕುದುರೆ
ಮೇಲೆ ಕುಂತು...
ನಾಟಕ ಮಾಡ್ಸುದಲ್ಲದ
ವಿಮರ್ಶಕನೂ
ಕುರುಡನಾಗಿರಬೇಕಂತ
ಬಯಸುವುದರಲ್ಲಿಯೇ
ರಂಗಭೂಮಿಯ ಅಳಿವಿದೆ...!!


-ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ