ಸೋಮವಾರ, ಮೇ 18, 2015

ಸಖೀ ಗೀತೆ....3





ಸಖಿ....

ನನಗ
ಇಲ್ಲದ
ಮಿಂಡತೀರು
ನನ್ನ ಹೆಂಡತಿ
ಕನಸಲ್ಲಿ
ಬಂದು
ಕಾಡ್ತಾರಂತ.

ನನ್ನದು ಒಂದ
ಪ್ರಶ್ನೆ ಐತಿ..
ಕಣ್ಣಮುಚ್ಚಿದ್ರೂ
ನನ್ನಾಕಿ ಬಿಟ್ಟು
ಒಬ್ರೂ ಹುಡ್ಗೀರು
ನನಗ್ಯಾಕ
ಕಾಣಾಂಗಿಲ್ಲಂತ…….

-ಶಶಿಕಾಂತ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ