ಸೋಮವಾರ, ಮೇ 18, 2015

ಸಖೀ ಗೀತೆ....2





ಸಖಿ....

ಎಲ್ಲಾರೂ
ಪ್ರೀತಿಸ್ತಾರೆ ಅಂತ
ನಾನೂ ಪ್ರೀತಿಸಿದೆ...!

ಸಿಹಿ ಜೇನು
ಸಿಕ್ಕಿತೆಂದು ಸುಖಿಸಿದೆ...
ಜೇನುಗೂಡಿಗೆ
ಹಾಕಿದ್ದೆ ಕೈ
ಗಾಸಿ ಆಯ್ತು
ಮನಸು ಮೈ.....!!

-ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ