ಸೋಮವಾರ, ಮೇ 18, 2015

ಸಖೀ ಗೀತೆ....1.


ಸಖಿ......

ಕಾವ್ಯ ಹುಟ್ಟೋದೆ
ವಿರಹದಲ್ಲಿ.
ಎಲ್ಲಿದೆ ಸಮಯ
ಪ್ರೇಮದಲ್ಲಿ.

ಆಕೆ ಹೇಳಿದಂಗೆ
ನಾ ಕೇಳಿದರವಳು
ಸೂಜಿಮಲ್ಲಿ...

ಮರಳಿ ಪ್ರಶ್ನಿಸಿದ
ಮರುಕ್ಷಣ
ನಾಗವಲ್ಲಿ.....

ಈ ಸತ್ಯ ಗೊತ್ತಿದ್ದೂ
ಪ್ರೀತಿಸುವ ನನಗೆ
ದಯವಿಟ್ಟು ಗುಂಡಿಕ್ಕಿ
ಕಂಡಕಂಡಲ್ಲಿ.

- ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ