ಮಂಗಳವಾರ, ಮೇ 19, 2015

ಸಖಿ ಗೀತೆ......46

ಸಖಿ....
ಸಂತಸದ
ಕ್ಷಣಗಳು
ಕ್ಷಣಿಕ.
ಬೇಸರದ 
ದಿನಗಳು
ಅಧಿಕ.
ಇದುವೇ ಜೀವನ
ತಿಳಿದರೆ ಪಾವನ
ಇಲ್ಲದಿರೆ ಬದುಕೇ ದಾರುಣ.
-ಶಶಿಕಾಂತ  ಯಡಹಳ್ಳಿ



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ